ಅಶ್ರುಗಳಿಂದ ಪಾದ ತೊಳೆಯಲಂಜುವೆ ತಾಯಿ
ಅಶ್ರುಗಳಿಂದ ಪಾದ ತೊಳೆಯಲಂಜುವೆ ತಾಯಿ
ಕ್ಷುದ್ರನ ಅಶ್ರುಗಳಿಂದ ಮಲಿನವಾಗುವುದೆ ಎಂದು
ಮೂಢ ರಾಮ ನಾ ತಾಯಿ ಅಹಂಕಾರವ ನೋಡು
ಜಗದ ಮಲಿನ ತೊಳೆವವಳ ಪಾದ ತೊಳೆಯೆ ನಾನಾರು
ನಿನ್ನ ಕರುಣೆಯಿಂದಿದನರಿತೆನು ತಾಯಿ
ಅಶ್ರುಗಳಿಂದ ಪಾದಗಳ ತೊಳೆದು ಶುಭ್ರ
ವಾಗುವುದು ಪದಕಮಲವಲ್ಲ ನಾನೆಂದು.
--------ರಾಮಾಂಜನೇಯ
To wash your feet
with tears I fear, mother
To wash your feet with
tears I fear, mother
Lowly that I am, might
pollute your feet
I am ignorant mother,
pardon my ego
You who wash away the
dirt of the world,
who am I to wash your
feet!
By your infinite
kindness this I have understood
Washing your feet with
tears it is not
your lotus feet that
are cleaned, but I!
---------Ram Sharaph
No comments:
Post a Comment