Monday, June 1, 2020

ಸೃಷ್ಟಿ ತಂದೆಯಿಂದಾದೀತೆ / Can creation manifest from a father

ಸೃಷ್ಟಿ ತಂದೆಯಿಂದಾದೀತೆ

 

ಸೃಷ್ಟಿ ತಂದೆಯಿಂದಾದೀತೆ

ಹುಟ್ಟು ತಾಯಿಯಿಂದಲ್ಲದಾದೀತೆ

ಶಿವನು ಶಕ್ತಿಯಲ್ಲವೆ ಹರಿಯು ಶ್ರೀಯಲ್ಲವೆ

ಶಕ್ತಿ ಶ್ರೀಗಳು ಸೀತಮ್ಮನ ಅಂಶವಲ್ಲವೆ

ಸೀತಮ್ಮನು ಸೃಷ್ಟಿವ್ಯಾಪಿಯಲ್ಲವೆ

ಸೃಷ್ಟಿಯೆಲ್ಲವೂ ಸೀತಾಲೋಕವಲ್ಲವೆ

ಮೂಢ ರಾಮ ಕಣ್ತೆರೆದು ನೋಡ

ನೀನಿರುವುದೂ ಸೀತಾಲೋಕವಲ್ಲವೆ?

 

--------ರಾಮಾಂಜನೇಯ


Can creation manifest from a father

 

Can the father create

Can creation manifest but from the mother

Isn’t Shiva Shakti and isn’t Hari Shri

Aren’t Shakti and Shri the essence of Seetamma

Isn’t Seetamma all pervasive in creation

Isn’t all creation Seeta-loka

Ignorant Rama (that I am), open your eyes and see

Aren’t you also in Seetaloka?

 

-----------Ram Sharaph


No comments:

Post a Comment