Friday, June 5, 2020

ದರುಶನವ ಕೋರುವೆ ದಯಪಾಲಿಸು ತಾಯೆ / I seek but a glimpse, won’t you bestow that kindness

ದರುಶನವ ಕೋರುವೆ ದಯಪಾಲಿಸು ತಾಯೆ

 

ದರುಶನವ ಕೋರುವೆ ದಯಪಾಲಿಸು ತಾಯೆ

ಚಿತ್ರಪಟದಿಂದ ಮನ ತಣಿಸುವುದೆ

ಮರೀಚಿಕೆಯಿಂದ ದಾಹ ತೀರುವುದೆ

ಸ್ಮೃತಿಪಲ್ಲಟದ ಛಾಯೆ ಸಾಕಾಗುವುದೆ

ಕೊಡೆಯ ನೆನಪು ನೆರಳ ನೀಡುವುದೆ

ಪಠಿಸುವುದರಿಂದ ಸ್ವರೂಪದನುಭವವಾಗುವುದೆ

ಪಾತ್ರೆಪಗಡೆಗಳ ಸಪ್ಪಳದಿಂದ ಹೊಟ್ಟೆ ತುಂಬವುದೆ

ದರುಶನವ ತೋರೀ ರಾಮನ ಅನುಗ್ರಹಿಸು ತಾಯೆ

ದರುಶನವ ಕೋರುವೆ ದಯಪಾಲಿಸು ತಾಯೆ.

 

-----ರಾಮಾಂಜನೇಯ


I seek but a glimpse, won’t you bestow that kindness

 

I seek but a glimpse, mother,

Won’t you bestow that kindness

Will a picture satisfy my seeking heart

Will a mirage slake the thirst

Will a conjured image in memory suffice

Will the memory of an umbrella give shade

Will chanting help understand your form

Will the clang of pots and pans satisfy hunger

Bless this Rama with your darshan, mother

I seek but a glimpse, won’t you bestow kindly.


-------Ram Sharaph

No comments:

Post a Comment